ಶನಿವಾರ, 24 ಅಕ್ಟೋಬರ್ 2026

banglore crime

ಬೆಂಗಳೂರು

Crime News: ಫೋನ್ಗಳನ್ನು ಕಳ್ಳತನ ಮಾಡಿ ಜನರ ಡಿಜಿಟಲ್ ವ್ಯಾಲೆಟ್ಗಳಿಂದ ಹಣ ಎಗರಿಸುತ್ತಿದವನ ಬಂಧನ : 8 ಲಕ್ಷ ಮೌಲ್ಯದ 30 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೋಲಿಸರು

ಮೊಬೈಲ್ ಫೋನ್ಗಳನ್ನು ಕಳವು ಮಾಡಿದ ನಂತರ ಮೊಬೈಲ್ ಕಳೆದುಕೊಂಡವರು ಅದೇ ಹೆಸರಿನ ತಮ್ಮ ಸಿಮ್ ಕಾರ್ಡ್ಗಳನ್ನು ಬಳಸುವ ಜನರ ಡಿಜಿಟಲ್ ವ್ಯಾಲೆಟ್ಗಳಿಂದ ಹಣವನ್ನು ಎಗರಿಸುತ್ತಿದ್ದ ಆರೋಪದ ಮೇಲೆ ಪೋಕರ್(ಜೂಜಾಟ) ಆಟಕ್ಕೆ ವ್ಯಸನಿಯಾಗಿದ್ದ 27 ವರ್ಷದ ವ್ಯಕ್ತಿಯನ್ನು ಬೆಂಗಳೂರು ನಗರ…