ಸೋಮವಾರ, 26 ಅಕ್ಟೋಬರ್ 2026
Trending

Bangalore Pubs And Bars

Breaking Entertainment News Kannada

ಎಣ್ಣೆ ಪ್ರಿಯರಿಗೆ ಹಬ್ಬವೋ ಹಬ್ಬ! ಇನ್ನು ಮುಂಜಾನೆವರೆಗೂ ಸಿಗುತ್ತೆ ಮದ್ಯ!

ದೇಶದಲ್ಲಿ ಕ್ರೀಡೆಗೆ ವಿಶೇಷ ಸ್ಥಾನಮಾನ ನೀಡುವುದು ತಿಳಿದಿರುವ ವಿಚಾರವೇ!!.. ಅದರಲ್ಲೂ ಯಾವುದಾದರೂ ಕ್ರೀಡೆ ಆರಂಭವಾದರೆ ಸಾಕು ಜನ ನಿದ್ದೆ, ಊಟ ಬಿಟ್ಟು ಆಸಕ್ತಿಯಿಂದ ಕ್ರೀಡೆಯನ್ನು ನೋಡಲು ಉತ್ಸುಕರಾಗಿರುತ್ತಾರೆ.ಭಾರತದಲ್ಲಿ  ಕ್ರಿಕೆಟ್​ ಹೆಚ್ಚು ಇಷ್ಟಪಡುವ  ಅಭಿಮಾನಿಗಳಿರುವಂತೆ  ಫುಟ್ ಬಾಲ್ ಪ್ರಿಯರು ಕೂಡ…