News
Yellow Metro : ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ – ‘ಯೆಲ್ಲೋ ಲೈನ್’ ಗೆ ಬಂತು ಮತ್ತೊಂದು ಹೊಸ ರೈಲು, ಕಾಯೋ ಸಮಯ ಇಳಿಕೆ
Yellow Metro : ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ಯೆಲ್ಲೋ ಲೈನ್ ಬಳಕೆದಾರರಿಗೆ, ಬಿಎಂಆರ್ಸಿಎಲ್ ಹೊಸ ವರ್ಷದ ಆರಂಭಕ್ಕೆ ಸಿಹಿ ಸುದ್ದಿ ನೀಡಿದ್ದು ಆರನೇ ರೈಲನ್ನು ಕಲ್ಕತ್ತಾದಿಂದ ತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಹೌದು, ಕೊಲ್ಕತ್ತಾದ ಟಿಟಾಗರ್‌ನಿಂದ…

