Interesting
Bengaluru : ಸಿಲಿಂಡರ್ ತಂದು ಕೊಡಿ, ಒಂದು ತಿಂಗಳು ಫ್ರೀಯಾಗಿ ಬಿರಿಯಾನಿ ತಿನ್ನಿ – ಬೆಂಗಳೂರು ಹೋಟೆಲ್ ನಲ್ಲಿ ಹೊಸ ಆಫರ್!
Bengaluru : ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಆತಂಕದ ಕಾರಣದಿಂದಾಗಿ ಭಾರತದಲ್ಲಿ ಅಡುಗೆ ಅನಿಲದ ಅಭಾವ ಎದುರಾಗಿದೆ. ಹಲವಡೆ ಎಲ್ಪಿಜಿ ಸಿಲಿಂಡರ್ ಸಪ್ಲೈ ಇಲ್ಲದಂತಾಗಿ ಗ್ರಾಹಕರು ಪರದಾಡುವಂತಹ ಸ್ಥಿತಿ ತಲುಪಿದೆ. ಅದರಲ್ಲೂ ಹೋಟೆಲ್ ಗಳ ಸ್ಥಿತಿಯಂತೂ ಹೇಳತೀರದಾಗಿದೆ. ಕೆಲವು…


