ಸೋಮವಾರ, 26 ಅಕ್ಟೋಬರ್ 2026
Trending

Bandbaja

latest

ವಾದ್ಯದವರಿಗೆ ಹಣ ನೀಡಿಲ್ಲವೆಂದು ಮದುವೆ ಮಂಟಪದಿಂದ ಹೊರ ನಡೆದ ವರ!!! ವಧು ಮಾಡಿದ್ದೇನು ಗೊತ್ತೇ?

ಈ ಜಗತ್ತಿನಲ್ಲಿ ಯಾವ್ ಯಾವುದೋ ವಿಷಯಕ್ಕೆ ಮದುವೆ ವಿಷಯಗಳು ಮುರಿದು ಬೀಳುತ್ತೆ. ವರದಕ್ಷಿಣೆ, ಊಟೋಪಚಾರ, ಅಷ್ಟು ಮಾತ್ರವಲ್ಲದೇ ಹುಡುಗ ಓದಿಲ್ಲ ಅಂತನೋ ಕೊನೇ ಕ್ಷಣದಲ್ಲಿ ಕೂಡಾ ಮದುವೆ ಮುರಿದು ಬೀಳುವ ಸಂಭವಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಮದುವೆ ಪ್ರಸಂಗ…