Karnataka State Politics Updates
Congress Manifesto: ಗೆಲುವಿನ ಸನಿಹದಲ್ಲಿ ಹೆಬ್ಬಂಡೆ ಕಾಲ ಮೇಲೆ: ಭಜರಂಗದಳ ನಿಷೇಧದಿಂದ ಕಾಂಗ್ರೆಸ್ ಕಳಕೊಳ್ಳಬಹುದಾದ ಸೀಟುಗಳು ಎಷ್ಟು ?
ಅಲ್ಪಸಂಖ್ಯಾತರ ಓಲೈಕೆಗಾಗಿ ತನ್ನ ಪ್ರಣಾಳಿಕೆಯಲ್ಲಿ, ತಾನು ಅಧಿಕಾರಕ್ಕೆ ಬಂದ್ರೆ ಭಜರಂಗದಳ ನಿಷೇಧ ಮಾಡೋದಾಗಿ ಪ್ರಸ್ತಾಪಿಸಿದ್ದು ಭಾರತದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

