ಸೋಮವಾರ, 26 ಅಕ್ಟೋಬರ್ 2026
Trending

Ban on all import and export transactions with Pakistan

News

India – Pakistan: ಪಾಕಿಸ್ತಾನ ಜೊತೆಗಿನ ಎಲ್ಲಾ ಆಮದು ರಫ್ತು ವಹಿವಾಟು ಬ್ಯಾನ್: ಕೇಂದ್ರ ಆದೇಶ!

India - Pakistan: ಭಾರತವು ಪಹಾಲ್ಗಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ಸಿಂಧೂ ನದಿ ಒಪ್ಪಂದ, ವಾಘ ಗಡಿ ಸ್ಥಗಿತ ಸೇರಿದಂತೆ ಪ್ರಮುಖ ನಿರ್ಧಾರ ಕೈಗೊಂಡಿದ್ದು ಇದೀಗ ಪಾಕಿಸ್ತಾನ( India - Pakistan) ಜೊತೆಗಿನ ಎಲ್ಲಾ ಅಮದು ವಹಿವಾಟು ಬ್ಯಾನ್ ಮಾಡಿ ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ನೀಡಿದೆ.