News
Odisha train Tragedy: ಒಡಿಶಾ ರೈಲು ದುರಂತದಲ್ಲಿ ಸತ್ತ 101 ಮೃತದೇಹಗಳ ಮಾಹಿತಿ ಇನ್ನೂ ಸಿಕ್ಕಿಲ್ಲ
ಬಾಲಾ ಸೋರ್ ಭೀಕರ ರೈಲು (Odisha train crash) ದುರಂತದಲ್ಲಿ ಈವರೆಗೂ ಒಟ್ಟು 275 ಮಂದಿ ಮೃತರಾಗಿದ್ದು, ಅವರಲ್ಲಿ 174 ಹೆಚ್ಚು ಶವಗಳ ಗುರುತು ಪತ್ತೆಯಾಗಿದೆ.
ಬಾಲಾ ಸೋರ್ ಭೀಕರ ರೈಲು (Odisha train crash) ದುರಂತದಲ್ಲಿ ಈವರೆಗೂ ಒಟ್ಟು 275 ಮಂದಿ ಮೃತರಾಗಿದ್ದು, ಅವರಲ್ಲಿ 174 ಹೆಚ್ಚು ಶವಗಳ ಗುರುತು ಪತ್ತೆಯಾಗಿದೆ.
ಒಡಿಶಾದ ಬಾಲಾ ಸೋರ್ ಬಹನಾಗ ಬಳಿ ಸಂಭವಿಸಿದ ಭೀಕರ ರೈಲು ಅಪಘಾತದಿಂದ (Odisha Balasore train accident) 275 ಮಂದಿಯ ಸಾವು ಆಗಿದೆ.