ಶನಿವಾರ, 24 ಅಕ್ಟೋಬರ್ 2026

Balsore train accident

latest

Odisha train accident: ಒಡಿಶಾ ರೈಲು ದುರಂತ: ಹಲವು ದಿನ ರಾಶಿ ರಾಶಿ ಶವಗಳ ನಡುವೆ ಇದ್ದರೂ, ಪವಾಡವೆಂಬಂತೆ ಬದುಕಿ ಬಂದ ವ್ಯಕ್ತಿ!!

Odisha train accident: ದುರಂತಮಯ ಅಪಘಾತದಲ್ಲಿ ಬದುಕುಳಿದ್ರೂ ಕೂಡ ಶವಗಳ ಜತೆ ಹಲವು ದಿನ ಕಾಲ ಕಳೆದು, ವ್ಯಕ್ತಿಯೊಬ್ಬರು ಬದುಕಿ ಬಂದಿರೋ ಅಚ್ಚರಿಯ ಘಟನೆಯೊಂದು ನಡೆದಿದೆ.

News

Odisha train Tragedy: ಒಡಿಶಾ ರೈಲು ದುರಂತದಲ್ಲಿ ಸತ್ತ 101 ಮೃತದೇಹಗಳ ಮಾಹಿತಿ ಇನ್ನೂ ಸಿಕ್ಕಿಲ್ಲ

ಬಾಲಾ ಸೋರ್ ಭೀಕರ ರೈಲು (Odisha train crash) ದುರಂತದಲ್ಲಿ ಈವರೆಗೂ ಒಟ್ಟು 275 ಮಂದಿ ಮೃತರಾಗಿದ್ದು, ಅವರಲ್ಲಿ 174 ಹೆಚ್ಚು ಶವಗಳ ಗುರುತು ಪತ್ತೆಯಾಗಿದೆ.

National

275 ಬಲಿ ತೆಗೆದುಕೊಂಡ ಒಡಿಶಾ ಬಾಲಾಸೋರ್ ರೈಲು ದುರಂತ: ‘ ಅಪರಿಚಿತನ ‘ ನಿರ್ಲಕ್ಷ್ಯವೇ ಸಾವಿಗೆ ಕಾರಣ, ರೈಲ್ವೆ ಪೊಲೀಸರಿಂದ ಪ್ರಕರಣ

ಒಡಿಶಾದ ಬಾಲಾ ಸೋರ್ ಬಹನಾಗ ಬಳಿ ಸಂಭವಿಸಿದ ಭೀಕರ ರೈಲು ಅಪಘಾತದಿಂದ (Odisha Balasore train accident) 275 ಮಂದಿಯ ಸಾವು ಆಗಿದೆ.

National

Balsore train accident: ಒರಿಸ್ಸಾ ಬಾಲಾಸೋರ್ ರೈಲು ಅಪಘಾತ ಸಿಬಿಐ ತನಿಖೆಗೆ, ಕೇಂದ್ರ ರೈಲು ಮಂತ್ರಿ ಅಶ್ವಿನಿ ವೈಷ್ಣವಿ ಘೋಷಣೆ

Balsore train accident : ಒಡಿಶಾದಲ್ಲಿ ಸಂಭವಿಸಿದ ಮೂರು ರೈಲುಗಳ ಸರಣಿ ಅಪಘಾತದ ತನಿಖೆಯ ಜವಾಬ್ದಾರಿಯನ್ನು ಹೆಗಲಿಗೆ ವಹಿಸಲಾಗಿದೆ.