ಬುಧವಾರ, 28 ಅಕ್ಟೋಬರ್ 2026
Trending

Balochistan declared independence from Pakistan

News

Pakistan- baluchistan: ಪಾಕ್ ನಿಂದ ಸ್ವತಂತ್ರಗೊಂಡು ಪ್ರತ್ಯೇಕ ರಾಷ್ಟವೆಂದು ಘೋಷಿಸಿಕೊಂಡ ಬಲೂಚಿಸ್ತಾನ್: ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಬಲಕ್ಕೆ ಮನವಿ

Pakistan - baluchistan: ಪಾಕಿಸ್ತಾನದಿಂದ ಪ್ರತ್ಯೇಕ ರಾಷ್ಟ್ರವೆಂದು ಬಲೂಚಿಸ್ತಾನ್ (Pakistan - baluchistan) ಸ್ವಾತಂತ್ರ್ಯ ಘೋಷಿಸಿಕೊಂಡಿದ್ದು, ಭಾರತ ಮತ್ತು ಜಾಗತಿಕ ಸಮುದಾಯದ ಬೆಂಬಲ ಕೋರಿದೆ.