News
ಆಕಾಶದಿಂದ ದೊಪ್ಪನೆ ಬಿತ್ತು ಲೋಹದ ಚೆಂಡುಗಳು !! | 3 ಗ್ರಾಮಗಳಲ್ಲಿ ಕಂಪಿಸಿದ ಭೂಮಿ, ಜೀವಭಯದಿಂದ ಹೊರಗೋಡಿ ಬಂದ ಜನ
ಭೂಮಿಯಲ್ಲಿ ಒಮ್ಮೊಮ್ಮೆ ವಿಚಿತ್ರ ಘಟನೆಗಳು ಸಂಭವಿಸುತ್ತಿರುತ್ತವೆ. ಅಂತೆಯೇ ಇಲ್ಲಿ ಒಮ್ಮಿಂದೊಮ್ಮೆಲೆ ಜನರನ್ನು ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಆಕಾಶದಿಂದ ಚೆಂಡಿನಾಕಾರದ ಕಪ್ಪು ಲೋಹದ ವಸ್ತುವೊಂದು ನೆಲಕ್ಕೆ ಅಪ್ಪಳಿಸಿದ್ದು, ಗುಜರಾತ್‌ನ ಆನಂದ್ ಜಿಲ್ಲೆಯ ಜನರು ಜೀವಭಯದಿಂದ ಮನೆಯಿಂದ ಹೊರಗೋಡಿ ಬಂದಿದ್ದಾರೆ.…

