ಸೋಮವಾರ, 26 ಅಕ್ಟೋಬರ್ 2026
Trending

Balarama Funeral with Govt honors

latest

Gajaraja Balarama Funeral: ಸರಕಾರಿ ಗೌರವಗಳೊಂದಿಗೆ ಬಲರಾಮನ ಅಂತ್ಯಕ್ರಿಯೆ! ಬಲರಾಮ ಇನ್ನು ನೆನಪು ಮಾತ್ರ

13 ಬಾರಿ ಅಂಬಾರಿ ಹೊತ್ತಿದ್ದ ದಸರಾ ಆನೆ ಬಲರಾಮನ ಅಂತ್ಯ ಸಂಸ್ಕಾರ (Gajaraja Balarama Funeral) ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗನ್‌ ಸಲ್ಯೂಟ್‌ ಮಾಡಿ ನೆರವೇರಿಸಲಾಯ್ತು.