ದಕ್ಷಿಣ ಕನ್ನಡ
ಬಜ್ಪೆ:ರಾತ್ರಿ ಉಂಡು ಮಲಗಿದ್ದ ಸಹೋದರಿಯರಿಬ್ಬರು ನಾಪತ್ತೆ!! ತಡರಾತ್ರಿ ಬೆಳಕಿಗೆ ಬಂದ ಘಟನೆ-ಬಜ್ಪೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು
ಬಜ್ಪೆ: ಠಾಣಾ ವ್ಯಾಪ್ತಿಯ ಕೊಂಚಾರ್ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿದ್ದ ಇಬ್ಬರು ಸಹೋದರಿಯರು ಕಾಣೆಯಾಗಿರುವ ಬಗ್ಗೆ ಬಜಪೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ನಾಪತ್ತೆಯಾದವರನ್ನು ಮುಬೀನ(22) ಹಾಗೂ ಬುಶ್ರಾ(21)ಎಂದು ಗುರುತಿಸಲಾಗಿದೆ. ಫೆಬ್ರವರಿ 07 ರ ರಾತ್ರಿ ಮನೆಮಂದಿಯೊಂದಿಗೆ ಊಟ ಮಾಡಿ…
