Technology
Hero Splender : ನಂಬರ್ 1 ಸ್ಥಾನ ಪಟ್ಟ ಗಿಟ್ಟಿಸಿಕೊಂಡ ಹೀರೋ ಸ್ಪ್ಲೆಂಡರ್! ಇಲ್ಲಿದೆ ಅಂಕಿಅಂಶ!
ಮಾರುಕಟ್ಟೆಯಲ್ಲಿ 'ಹೀರೋ ಸ್ಪ್ಲೆಂಡರ್' ಹವಾ ಬಹಳ ಜೋರಾಗಿಯೇ ಇದ್ದು, ಮಾರಾಟದ ಮೂಲಕ ಸಾಬೀತು ಕೂಡ ಮಾಡಿದೆ.
ಮಾರುಕಟ್ಟೆಯಲ್ಲಿ 'ಹೀರೋ ಸ್ಪ್ಲೆಂಡರ್' ಹವಾ ಬಹಳ ಜೋರಾಗಿಯೇ ಇದ್ದು, ಮಾರಾಟದ ಮೂಲಕ ಸಾಬೀತು ಕೂಡ ಮಾಡಿದೆ.
ಆಕರ್ಷಕ ಲುಕ್ ಹಾಗೂ ತನ್ನ ವಿಶೇಷತೆಯ ಮೂಲಕ ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಭಾರತ ಮಾರುಕಟ್ಟೆಯಲ್ಲಿ ತನ್ನ ಟ್ರೆಂಡ್ ಸೃಷ್ಟಿ ಮಾಡಲು 'ಬಜಾಜ್ ಪಲ್ಸರ್ NS200' ರೆಡಿಯಾಗಿದೆ.