Bagalakote

ಈ ಊರಿನ ದೇವರು ‘ಮದ್ಯಪ್ರಿಯ’ನಂತೆ|ಗುಡಿಗೆ ತೆರಳುವಾಗ ಕೈಯಲ್ಲಿ ಸಾರಾಯಿ ಬಾಟಲ್ ಹಿಡಿದೇ ನಡೆಯುತ್ತಾರಂತೆ ಭಕ್ತರು|ಏನಿದು ಇದರ ಹಿಂದಿರುವ ನಂಬಿಕೆ!?

ಬಾಗಲಕೋಟೆ :ಸಾಮಾನ್ಯವಾಗಿ ದೇವಾಲಯಕ್ಕೆ ತೆರಳುವಾಗ ದೇವರಿಗೆ ನೈವೇದ್ಯವಾಗಿ ಹೂ, ಹಣ್ಣು ಕಾಯಿ, ಇತರೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತೇವೆ.ಆದರೆ ಇಲ್ಲಿನ ಜನ ಸಾರಾಯಿ ಕೈಯಲ್ಲಿ ಹಿಡಿದೇ ದೇವರ ಗುಡಿಗೆ ತೆರಳೋದಂತೆ… ಈ ಪದ್ಧತಿ ವಿಚಿತ್ರ ಎನಿಸಿದರು ಅಲ್ಲಿನ ದೇವರಿಗೆ ಮಾತ್ರ ಮದ್ಯವೇ ಪ್ರಿಯವಂತೆ.ಇದು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ಕೆಲವಡಿ ಗ್ರಾಮದ ಲಕ್ಷ್ಮಿ ರಂಗನಾಥ ದೇವಸ್ಥಾನದಲ್ಲಿ ನಡೆಯುತ್ತಿದ್ದು,ಇಲ್ಲಿ ಸಾರಾಯಿ ನೈವೇದ್ಯ ಮಾಡಿದರೆ ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ ಎನ್ನುವ ನಂಬಿಕೆ. ಪ್ರತಿ ವರ್ಷ ಹೋಳಿ ಹುಣ್ಣೆಮೆಯ ಬಳಿಕ ಈ ಊರಲ್ಲಿ …

ಈ ಊರಿನ ದೇವರು ‘ಮದ್ಯಪ್ರಿಯ’ನಂತೆ|ಗುಡಿಗೆ ತೆರಳುವಾಗ ಕೈಯಲ್ಲಿ ಸಾರಾಯಿ ಬಾಟಲ್ ಹಿಡಿದೇ ನಡೆಯುತ್ತಾರಂತೆ ಭಕ್ತರು|ಏನಿದು ಇದರ ಹಿಂದಿರುವ ನಂಬಿಕೆ!? Read More »

ವಿದ್ಯಾರ್ಥಿ ಮೇಲೆ ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿದ ಗ್ರೌಂಡ್ ಇಂಚಾರ್ಜ್|ತಲೆಗೆ ಗಂಭೀರ ಗಾಯವಾಗಿ 9 ಸ್ಟಿಚ್ ಹಾಕಿಸಿಕೊಂಡ ವಿದ್ಯಾರ್ಥಿ

ಗ್ರೌಂಡ್ ಇಂಚಾರ್ಜ್ ವಿದ್ಯಾರ್ಥಿ ಮೇಲೆ ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾಲೇಜಿನಲ್ಲಿ ನಡೆದಿದೆ. ಹಲ್ಲೆಗೊಳಗಾದ ಬಿಬಿಎ ವಿದ್ಯಾರ್ಥಿ ಸಂತೋಷ್ ಹತ್ತೂರ ಎಂದು ತಿಳಿದು ಬಂದಿದೆ. ಯಲ್ಲಪ್ಪ ಚಲವಾದಿ ಎಂಬ ಗ್ರೌಂಡ್ ಇಂಚಾರ್ಜ್ ಸಂತೋಷ್ ತಲೆಗೆ ಹಾಕಿ ಸ್ಟಿಕ್ ನಿಂದ ಹೊಡೆದಿದ್ದಾರೆ. ವಿದ್ಯಾರ್ಥಿ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು, 9 ಸ್ಟಿಚ್ ಹಾಕಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

error: Content is protected !!
Scroll to Top