ಸೋಮವಾರ, 26 ಅಕ್ಟೋಬರ್ 2026
Trending

bagalakot

latest

40 ರೂ.ಗಾಗಿ ಜಗಳ | ಅತ್ತೆ ಸೊಸೆ ಜಗಳದಲ್ಲಿ ಪತಿ ಎಂಟ್ರಿ | ಒಂದೇ ಏಟು, ಹೆಂಡ್ತಿ ಸಾವು!

ಅತ್ತೆ-ಸೊಸೆ ಜಗಳ ಸಾಮಾನ್ಯವಾಗಿ ಎಲ್ಲಾ ಮನೆಯಲ್ಲೂ ಇರುವಂತದ್ದೆ. ಇವರಿಬ್ಬರ ಜಗಳದ ನಡುವೆ ಗಂಡನಿಗೆ ತುತ್ತಾ-ಮುತ್ತಾ ಅಂತ ತಿಳಿಯದೆ ಪೇಚಿಗೆ ಸಿಲುಕುವಂತಾಗುತ್ತದೆ. ಈ ಜಗಳವಂತೂ ಮುಗಿಯುವಂತದ್ದಲ್ಲ ಒಂದಾ ಅತ್ತೆ ಸೋಲಬೇಕು ಇಲ್ವಾ ಸೊಸೆ ಸೋಲಬೇಕು. ಇಬ್ಬರಲ್ಲಿ ಒಬ್ಬರ ಕೈ ಮೇಲಾಗದಿದ್ದರೆ…