ಶನಿವಾರ, 24 ಅಕ್ಟೋಬರ್ 2026

Baby with snake

Interesting

ಹಸುಗೂಸನ್ನು ಪಾಳು ಬಾವಿಗೆ ಎಸೆದ ತಾಯಿ | ಹಾವಿನೊಂದಿಗೆ ಇದ್ದರೂ ಜೀವಂತವಾಗಿದೆ ಕೂಸು

ಮಗುವಿಗಾಗಿ ಹಂಬಲಿಸುತ್ತ ಇರೋ ಅದೆಷ್ಟೋ ತಾಯಿಯಂದಿರ ನಡುವೆ ಇಲ್ಲೊಂದು ತಾಯಿ ಮಾಡಿದ ಘಟನೆ ಕೇಳಿದ್ರೆ ಬೆಚ್ಚಿ ಬೀಳೋವಂತಿದೆ. ಹೌದು. ತಾಯಿಯೋರ್ವಳು ಆಗ ತಾನೇ ಹುಟ್ಟಿದ ಗಂಡು ಮಗುವನ್ನು ಪಾಳು ಬಾವಿಗೆ ಎಸೆದ ಘಟನೆ ನಡೆದಿದೆ. ಆದ್ರೆ, ಖುಷಿ ಪಡುವ…