latest
Girl Viral video: ಈ ಪುಟ್ಟ ಪೋರಿಯ ಗಂಡ ಮಿಸ್ ಆಗಿದ್ದಾನಂತೆ! ಸಿಗೋ ವರೆಗೂ ಊಟ, ತಿಂಡಿ ಮಾಡೋಲ್ವಂತೆ !!
ಇತ್ತೀಚೆಗೆ ಬಾಲಕಿಯೊಬ್ಬಳು ನನ್ನ ಗಂಡ ಕಾಣುತ್ತಿಲ್ಲ? ಎಂದು ಮುದ್ದಾದ ಬಾಲಕಿ ಕಣ್ಣೀರು ಹಾಕಿ ರಂಪಾಟ ಮಾಡಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ (Girl viral video) ಆಗಿದೆ.