ಸೋಮವಾರ, 26 ಅಕ್ಟೋಬರ್ 2026
Trending

Babruvahana Pundaane

News

Elephant: ಬೇಲೂರಿನ “ಕರಡಿ” ಆನೆಗೆ ಮರು ನಾಮಕರಣ – ಬಬ್ರುವಾಹನನಾದ ಪುಂಡಾನೆ

Elephant: ಹಾಸನ ಜಿಲ್ಲೆಯ ಬೇಲೂರು ನಲ್ಲಿ ಉಪಟಳ ನೀಡುತ್ತಿದ್ದ ಕರಡಿ ಹೆಸರಿನ ಆನೆ ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗುತ್ತಿದ್ದು ಸಾರ್ವಜನಿಕ ದರ್ಶನಕ್ಕೆ ಸಿದ್ದಗೊಂಡಿದ್ದಾನೆ.