News
ಸಚಿವ ಬಿ.ಸಿ ಪಾಟೀಲ್ ಗೆ ತೀವ್ರ ಮಂಡಿನೋವು, ಆಸ್ಪತ್ರೆಗೆ ದಾಖಲು
ಬೆಂಗಳೂರು : ಮಂಡಿನೋವಿನ ಹಿನ್ನೆಲೆ ಸಚಿವ ಬಿ.ಸಿ ಪಾಟೀಲ್ ( B.C Patil ) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತೀವ್ರ ಮಂಡಿನೋವಿನ ಹಿನ್ನೆಲೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸಚಿವ ಬಿ.ಸಿ ಪಾಟೀಲ್ ದಾಖಲಾಗಿದ್ದು, ಅಲ್ಲಿ ಶಸ್ತ್ರಚಿಕಿತ್ಸೆ…

