latest
Ayodhya Ram Lalla: ರಾಮಲಲ್ಲನಿಗೆ ನಾಮಕರಣ; ಇನ್ನು ಮುಂದೆ ಈ ಹೆಸರಿನಿಂದ ಕರೆಯಿರಿ ಎಂದ ಅರ್ಚಕರು!
Ram Lalla New Name: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ್ ಲಲ್ಲಾನ ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಯಿತು. ಭವ್ಯವಾದ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾದ ರಾಮಲಾಲಾ ವಿಗ್ರಹವು ಈಗ ‘ಬಾಲಕ್ ರಾಮ್’ ಎಂದು ನಾಮಕರಣ ಮಾಡಲಾಗಿದೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಂಬಂಧಿಸಿದ…


