ಶನಿವಾರ, 24 ಅಕ್ಟೋಬರ್ 2026

‘Autonomous Three Wheeler’

News

Autonomous Three Wheeler: ಭಾರತದ ರಸ್ತೆಗಳಲ್ಲಿ ಇನ್ನು ಮುಂದೆ ಓಡಾಡಲಿದೆ ಚಾಲಕರಹಿತ ಆಟೋ, ಕೇವಲ 4 ಲಕ್ಷ ರೂ. ಬೆಲೆ, ವಿಶೇಷತೆಗಳೇನು ಗೊತ್ತಾ?

Autonomous Three Wheeler: ಒಮೆಗಾ ಸೀಕಿ ಮೊಬಿಲಿಟಿ ವಿಶ್ವದ ಮೊದಲ ಸ್ವಾಯತ್ತ ಎಲೆಕ್ಟ್ರಿಕ್ ತ್ರಿಚಕ್ರ ವಾಹನ "ಸ್ವಯಂಗತಿ"ಯನ್ನು ಭಾರತೀಯ ಆಟೋ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.