ಶನಿವಾರ, 24 ಅಕ್ಟೋಬರ್ 2026

auto

Crime

ಆಟೋದಲ್ಲಿಯೇ ಕುಳಿತು ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ, ಹಿಗ್ಗಾಮುಗ್ಗಾ ಥಳಿತ, ವ್ಯಕ್ತಿ ಸಾವು

  ಚೆನ್ನೈ: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಆಟೋದಲ್ಲಿ ಕುಳಿತು ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು, ಅಲ್ಲಿನ ಸ್ಥಳೀಯ ಗುಂಪು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದು, ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಮಿಳುನಾಡಿದ ಚೆನ್ನೈನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು30…

News

Hosuru: ಶಾಲಾ ಬಸ್‌ ಮತ್ತು ಲಾರಿ ನಡುವೆ ಸಿಲುಕಿ ಆಟೋ ಅಪ್ಪಚ್ಚಿ: ಆಟೋ ಚಾಲಕ ಪಾರು

Hosuru: ಶಾಲಾ ಬಸ್‌ ಮತ್ತು ಲಾರಿ ನಡುವೆ ಸಿಲುಕಿ ಆಟೋ ಅಪ್ಪಚ್ಚಿಯಾಗಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಚಾಲಕ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಹೊಸೂರು ಮುಖ್ಯರಸ್ತೆಯ ಕೂಡ್ಲುಗೇಟ್‌ ಬಳಿ ಈ ಅಪಘಾತ ನಡೆದಿದೆ. 

News

Robbery: ಆಟೋ ಖರೀದಿಸಲು ಅಜ್ಜಿ ಮನೆಯಲ್ಲಿ ಮೊಮ್ಮಗನಿಂದ ಕಳ್ಳತನ!

Robbery: ಆಟೋ ಖರೀದಿಸಲು ಅಜ್ಜಿ ಮನೆಯಿಂದಲೇ 10 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ಕಳ್ಳತನ (Robbery) ಮಾಡಿದ್ದ ಮೊಮ್ಮಗನನ್ನು ಇದೀಗ ನಂದಿನಿ ಲೇಔಟ್‌ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ .

News

Udupi: ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟ: ಸೀಜ್ ಮಾಡಿದ ತಹಶೀಲ್ದಾ‌ರ್ ಪ್ರತಿಭಾ.ಆರ್

Udupi: ಕಾಪು ಪೇಟೆಯಲ್ಲಿ ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನ ಭಾಗ್ಯ ಯೋಜನೆಯ 250 ಕೆ.ಜಿ. ಅಕ್ಕಿಯನ್ನು ಸೀಜ್ ಮಾಡಿದ ತಹಶೀಲ್ದಾ‌ರ್ ಡಾ.ಪ್ರತಿಭಾ ಆ‌ರ್ ಆರೋಪಿಗಳ ಮೇಲೆ ಎಫ್.ಐ.ಆ‌ರ್ ದಾಖಲಿಸಿದ್ದಾರೆ.

News

Death: ಆಟೋದಲ್ಲಿ ಮಲಗಿರುವಾಗಲೇ ಪ್ರಾಣ ಬಿಟ್ಟ ಚಾಲಕ!

Death: ಶನಿವಾರಸಂತೆ ಗುಂಡೂರಾವ್ ಬಡಾವಣೆಯಲ್ಲಿ ವಾಸವಿದ್ದ ನಿವಾಸಿ ಆಟೋ (ಭಾವ) ಮಂಜುನಾಥ್ (50) ಪ್ರತಿನಿತ್ಯ ಆಟೋದಲ್ಲೇ ಮಲಗಿ, ಆಟೋ ನಿಲ್ದಾಣದಲ್ಲಿ ರಾತ್ರಿ ಕಳೆಯುತ್ತಿದ್ದರು.

News

Kidnappers: ಯುವಕರಿಂದ ಆಟೋದಲ್ಲಿ ಕುಳಿತಿದ್ದ ಮಹಿಳೆಯ ಕಿಡ್ನಾಪ್! ವಿಡಿಯೋ ವೈರಲ್

Kidnappers: ಆಟೋದಲ್ಲಿ ಕುಳಿತಿದ್ದ ಮಹಿಳೆಯನ್ನು ಯುವಕರು ಕಿಡ್ನ್ಯಾಪ್ ಮಾಡಿ ಎಳೆದೊಯ್ದ ಘಟನೆ ರಾಜಸ್ಥಾನದ ಬಲೋತ್ರಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯು ರಾಜಸ್ಥಾನದ ಪಚ್ಪದ್ರ ರಸ್ತೆಯಲ್ಲಿರುವ ಪ್ರಥ್ವಿರಾಜ್‌ ಧರಂಕಾತ್‌ ಬಳಿ ನಡೆದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

latest

Bengaluru Auto Driver: ಆಟೋಗೆ ಹೈ-ಫೈ ಸೀಟ್ ಅಳವಡಿಸಿದ ಚಾಲಕ- ವೈರಲ್ ಫೋಟೋ ಕಂಡು ನೆಟ್ಟಿಗರೇ ಫಿದಾ

Bengaluru Auto Driver: ರಾಜ್ಯದ ರಾಜಧಾನಿಯ ಟ್ರಾಫಿಕ್ ಎಂದರೆ ಕೇಳೋದೇ ಬೇಡ!! ಟ್ರಾಫಿಕ್ ಮಧ್ಯೆ ಗಂಟೆಗಟ್ಟಲೆ ಕೂರುವುದು ದೊಡ್ಡ ಸಮಸ್ಯೆ ಎಂದರೆ ತಪ್ಪಾಗದು! ಡ್ರೈವರ್ಗಳಿಗೆ ಕಾದು ಕಾದು ಸಾಕಾಗಿ ಹೋಗುವುದು ಸುಳ್ಳಲ್ಲ. ಹೀಗಾಗಿ, ಬೆಂಗಳೂರು ಆಟೋ ಡ್ರೈವರ್(Bengaluru Auto…

ಬೆಂಗಳೂರು

Bangalore- Mysore Expressway: ಬೆಂಗಳೂರು-ಮೈಸೂರು ಮರಣ ಹೈವೇ: ಬೈಕ್ ಆಟೋ, ಕೃಷಿ ವಾಹನ ಸಂಚಾರಕ್ಕೆ ನಿಷೇಧ, ದಿನಾಂಕ ಗಮನಿಸಿ !

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಜುಲೈ ತಿಂಗಳಿಂದ ಸೈಕಲ್‌, ದ್ವಿಚಕ್ರ ವಾಹನ, ತ್ರಿಚಕ್ರ ವಾಹನಗಳು ಹಾಗೂ ಟ್ರ್ಯಾಕ್ಟರ್‌ಗಳಂತಹ ಕೃಷಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

Interesting

Indian Railways : ನಮ್ಮ ದೇಶದಲ್ಲಿ ಈ ರೈಲು ಚಲಿಸೋ ವೇಗ ತುಂಬಾ ನಿಧಾನ! ಇದರ ವೇಗ ತಿಳಿದರೆ ನಿಮಗಂತೂ ಖಂಡಿತ ನಗು ಬರುತ್ತೆ!

ಭಾರತದಲ್ಲಿ ಅತ್ಯಂತ ನಿಧಾನವಾದ ರೈಲನ್ನು ಹತ್ತಿದ್ದಿರಾ? ಹಾಗಿದ್ದರೆ ಭಾರತದ ಅತ್ಯಂತ ನಿಧಾನವಾದ ರೈಲು ಎಂದು ಕರೆಯಲ್ಪಡುವ ರೈಲಿನ ( Amazing Railway) ಬಗ್ಗೆ ತಿಳಿಯೋಣ ಬನ್ನಿ.