ಸೋಮವಾರ, 26 ಅಕ್ಟೋಬರ್ 2026
Trending

Auto bike accident

News

Puttur: ಬೈಕ್‌ ಆಟೋ ರಿಕ್ಷಾ ಮಧ್ಯೆ ಭೀಕರ ಅಪಘಾತ; ಬೈಕ್‌ ಸವಾರ ಸಾವು

Puttur: ಫೆ.4 (ಬುಧವಾರ) ರಂದು ತಡರಾತ್ರಿ ಪುತ್ತೂರಿನ ಹೊರವಲಯ ಮುರ ಎಂಬಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್‌ ಸವಾರ ಮೃತ ಹೊಂದಿದ್ದಾರೆ.

div class="ere-sticky">