Karnataka State Politics Updates
PM Modi ಗೆ ಬಂದ ಉಡುಗೊರೆಗಳ ಹರಾಜು ಸೆ.17 ರಿಂದ | 1200 ಉಡುಗೊರೆಗಳ ಏಲಂ
ದೇಶ-ವಿದೇಶಗಳ ಅನೇಕ ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ ಸುಮಾರು 1200 ಉಡುಗೊರೆಗಳನ್ನು, ಮೋದಿ ಅವರ ಜನ್ಮದಿನವಾದ (Birthday) ಸೆಪ್ಟೆಂಬರ್ 17ರಿಂದ ಹರಾಜು (Auction) ಹಾಕಲಾಗುವುದು. pmmementos. gov.in ವೆಬ್ಸೈಟ್ ಮೂಲಕ ಈ ವಸ್ತುಗಳನ್ನು ಹರಾಜು ಹಾಕಲಾಗುವುದು.…

