ಶನಿವಾರ, 24 ಅಕ್ಟೋಬರ್ 2026

Attari Border

News

Attari Border Closed: ಭಾರತ ಅಟ್ಟಾರಿ ಗಡಿ ಬಂದ್; ಪಾಕಿಸ್ತಾನಕ್ಕೆ ಎಷ್ಟು ನಷ್ಟ?

Attari Border Closed: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಭಾರತ ಸರ್ಕಾರವು ಅಟ್ಟಾರಿ ಚೆಕ್ ಪೋಸ್ಟ್ (ICP) ಅನ್ನು ತಕ್ಷಣವೇ ಮುಚ್ಚಲು ನಿರ್ಧರಿಸಿದೆ.