ಶನಿವಾರ, 24 ಅಕ್ಟೋಬರ್ 2026

ATM

News

ATM ಗಳಲ್ಲಿ 100, 200 ಮುಖಬೆಲೆಯ ನೋಟು ವಿತರಿಸುವಂತೆ ಬ್ಯಾಂಕುಗಳಿಗೆ RBI ಸೂಚನೆ

New delhi:ಸಾರ್ವಜನಿಕರಿಗೆ ಕರೆನ್ಸಿ ನೋಟುಗಳ ಲಭ್ಯತೆಯನ್ನು ಹೆಚ್ಚಿಸಲು ಎಟಿಎಂಗಳಲ್ಲಿ 100 ಮತ್ತು 200 ರೂ ಮುಖಬೆಲೆಯ ನೋಟುಗಳನ್ನು ವಿತರಿಸುವುದನ್ನೂ ಖಚಿತಪಡಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ಬ್ಯಾಂಕುಗಳನ್ನು ಕೇಳಿದೆ.

ದಕ್ಷಿಣ ಕನ್ನಡ

Uppinangady : ಎಟಿಎಂ ಕಳ್ಳತನಕ್ಕೆ ಯತ್ನ- ಓರ್ವನ ಬಂಧನ

Uppinangady : ಉಪ್ಪಿನಂಗಡಿ ಸಮೀಪದ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಖಾಸಗಿ ಕಂಪೆನಿ ಎಟಿಎಂಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಯತ್ನಿಸಿ ಸೊತ್ತುಗಳನ್ನು ಹಾನಿಗೊಳಿಸಿದ ಘಟನೆ ನಡೆದಿದೆ.

News

Kalburgi: ರಾಜ್ಯದಲ್ಲಿ ಮತ್ತೊಂದು ಎಟಿಎಂ ದರೋಡೆ; 18 ಲಕ್ಷ ದೋಚಿದ ದುಷ್ಕರ್ಮಿಗಳು!

Kalburgi: ಕಲಬುರಗಿಯಲ್ಲಿ ಎಟಿಎಂ ದರೋಡೆ ಪ್ರಕರಣ ನಡೆದಿದೆ. ಎಸ್‌ಬಿಐ ಎಟಿಎಂ ಒಡೆದು 18 ಲಕ್ಷ ರೂಪಾಯಿಯನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಈ ಘಟನೆ ನಸುಕಿನ ಜಾವ 3 ಗಂಟೆ ಸುಮಾರಿಗೆ ನಡೆದಿದೆ. 

News

ATM: ಇನ್ಮುಂದೆ ATM ನಲ್ಲಿ ಬ್ಯಾಲನ್ಸ್ ಪರಿಶೀಲಿಸಿದರೂ ಬೀಳುತ್ತೆ ಶುಲ್ಕ!

ATM: ಪದೇ ಪದೇ ಎಟಿಎಂ ಬಳಸುವವರಾಗಿದ್ದರೆ ಈ ಮಾಹಿತಿ ತಿಳಿಯಿರಿ. ಇನ್ಮುಂದೆ ಎಟಿಎಂ ಇಂಟರ್​​ಚೇಂಜ್ ದರಗಳು (ATM Interchange Fees) ಹೆಚ್ಚಾಗಲಿವೆ. ಶುಲ್ಕಗಳ ಹೆಚ್ಚಳಕ್ಕೆ ಆರ್​​ಬಿಐ ಅನುಮೋದನೆ ನೀಡಿದೆ.

Crime

Bengaluru : ATM ಗೆ ನುಗ್ಗಿದ ಬೆಡ್ ಶೀಟ್ ಗ್ಯಾಂಗ್- ನಿಮಿಷದಲ್ಲಿ 30 ಲಕ್ಷ ಎಗರಿಸಿ ಪರಾರಿ !!

Bengaluru : ರಾಜ್ಯದಲ್ಲಿ ಕಳ್ಳತನದ ಪ್ರಕರಣಗಳು ವಿಪರೀತ ಹೆಚ್ಚುತ್ತಿದೆ. ಬ್ಯಾಂಕ್ ದರೋಡೆ, ಮನೆ ದರೋಡೆ, ಎಟಿಎಂ ದರೋಡೆ ಹೀಗೆ ದಿನನಿತ್ಯ ಒಂದಲ್ಲ ಒಂದು ಪ್ರಕರಣಗಳು ಕಣ್ಣಿಗೆ ರಾಚುತ್ತಿದೆ.

News

ATM: ವದ್ಧರಿಂದ ಎಟಿಎಂ ಹಣ ಎಗರಿಸುತ್ತಿದ್ದ ಮೂವರು ಅರೆಸ್ಟ್!

ATM: ಉತ್ತರ ಭಾರತ ಮೂಲದ ಮೂವರು ಯುವಕರು ಎಟಿಎಂಗಳಿಗೆ (ATM) ಬರುತ್ತಿದ್ದ ಅಮಾಯಕರ ವೃದ್ಧರನ್ನು ಯಾಮಾರಿಸುತ್ತಿದ್ದರು. ರಜೀಬ್, ಸುಭಾಂಸು ಮತ್ತು ನಯಾಜ್ ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ಸುಲಭವಾಗಿ ದುಡ್ಡು ಮಾಡುವ ಪ್ಲಾನ್ ಮಾಡಿಕೊಂಡಿದ್ದರು.

News

RBI Rule: ATM ನಿಂದ ಹಣ ಡ್ರಾ ಮಾಡಲು ಹೊಸ ರೂಲ್ಸ್ ಜಾರಿ!

RBI Rule: ಸಾಮಾನ್ಯವಾಗಿ ಎಲ್ಲರೂ ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿ ಹಣ ಇಡಲು ಇಷ್ಟಪಡುತ್ತಾರೆ. ಏಕೆಂದರೆ ಬ್ಯಾಂಕಿನ ಉಳಿತಾಯ ಖಾತೆಯಿಂದ ಹಣವನ್ನು ಬೇಕಾದಾಗ ಹಿಂಪಡೆಯಬಹುದು. ಆದರೆ ಕೆಲವೊಮ್ಮೆ ಬ್ಯಾಂಕ್‌ನಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಜನರು ಎಟಿಎಂ ಹೆಚ್ಚಾಗಿ ಬಳಸುತ್ತಾರೆ. ಆದರೆ…

News

UPI-ATM: ATM ಮೆಷಿನ್ ಗೆ ಕಾರ್ಡ್ ಹಾಕದೆ ಕ್ಯಾಶ್ ಪಡೆಯಬಹುದು! ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಸಾಕು!

UPI-ATM: ಇತ್ತೀಚಿಗೆ ಆನ್ಲೈನ್ ಪೇ ಮೆಂಟ್ ಹೆಚ್ಚಾಗಿದೆ ಆದ್ರು ಕೈಯಲ್ಲಿದೆ ನಗದು ಹಣ ಇರಲೇ ಬೇಕು. ಆದ್ದರಿಂದ ನಿಮ್ಮ ಕೈಯಲ್ಲಿATM ಕಾರ್ಡ್ ಇಲ್ಲದೆ ಇದ್ದರೂ ಹಣ ಪಡೆಯಬಹುದು. ಹೌದು, ಯಾವುದೇ ಬ್ಯಾಂಕ್ ಗ್ರಾಹಕರು ತಮ್ಮ ATM ಕಾರ್ಡ್‌ಗಳ ಅಗತ್ಯವಿಲ್ಲದೇ…