latest
UP Encounter : ಮಗನ ಮುಖ ನೋಡಲೂ ಸಿಗಲಿಲ್ಲ ಅವಕಾಶ, ಅಂತ್ಯಕ್ರಿಯಾ ಬೆನ್ನಲ್ಲೇ ಅತೀಕ್ ಅಹ್ಮದ್ ಹತ – ದುಷ್ಟ ಬುದ್ದಿಗೆ ಕುಟುಂಬವೇ ಸರ್ವ ನಾಶ
ಅತೀಖ್ ಅಹ್ಮದ್ ಅನುಪಸ್ಥಿತಿಯಲ್ಲಿ ಅವರ ಪುತ್ರ, ಪೊಲೀಸರ ಎನ್ಕೌಂಟರ್ನಲ್ಲಿ ಮೃತನಾದ ಗ್ಯಾಂಗ್ಸ್ಟರ್ ಅಸದ್ ಅಹ್ಮದ್ ಅಂತ್ಯಕ್ರಿಯೆ (Asad Ahmed Funeral) ಶನಿವಾರ ನಡೆದಿತ್ತು.


