National
Atal Pension yojana : ಪತಿ-ಪತ್ನಿಗೆ ಈ ಯೋಜನೆಯ ಮೂಲಕ ದೊರೆಯುತ್ತೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಪಿಂಚಣಿ!
ಮಾಸಿಕ, ತ್ರೈಮಾಸಿಕ ಮತ್ತು ಅರ್ಧವಾರ್ಷಿಕ ಆಧಾರದ ಮೇಲೆ ಪಿಂಚಣಿ ಯೋಜನೆಯಲ್ಲಿ ಕೊಡುಗೆಗಳನ್ನ ನೀಡಬಹುದು.
ಮಾಸಿಕ, ತ್ರೈಮಾಸಿಕ ಮತ್ತು ಅರ್ಧವಾರ್ಷಿಕ ಆಧಾರದ ಮೇಲೆ ಪಿಂಚಣಿ ಯೋಜನೆಯಲ್ಲಿ ಕೊಡುಗೆಗಳನ್ನ ನೀಡಬಹುದು.
ನಾವು ನಿನ್ನೆ ಹೇಗಿದ್ದೆವೋ ಅದು ಕಳೆದು ಹೋದ ದಿನ ಆದರೆ ಇವತ್ತು ಅನ್ನೋದು ನಮಗೆ ಒಂದು ಹೊಸ ಅವಕಾಶ ಯಾಕೆಂದರೆ ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಇಂದಿನ ಹೂಡಿಕೆಯಿಂದ…