ಶನಿವಾರ, 24 ಅಕ್ಟೋಬರ್ 2026

at least 10 dead

News

Bridge collapse: ಗುಜರಾತ್‌ನಲ್ಲಿ ಸೇತುವೆ ಕುಸಿದು ನದಿಗೆ ಉರುಳಿದ ವಾಹನಗಳು – ಕನಿಷ್ಠ 10 ಜನರ ಸಾವು

Bridge collapse: ಗುಜರಾತ್‌ನ ವಡೋದರಾದಲ್ಲಿ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯ ಒಂದು ಭಾಗ ಬುಧವಾರ ಬೆಳಗ್ಗೆ ಹಠಾತ್ ಕುಸಿದು ಬಿದ್ದಿದ್ದು, ವಿಡಿಯೋಗಳು ಬೆಳಕಿಗೆ ಬಂದಿವೆ.