ಶನಿವಾರ, 24 ಅಕ್ಟೋಬರ್ 2026

Arvind kejriwal

Interesting

ಬಿಜೆಪಿ ಕಾರ್ಯಕರ್ತರೇ, ” ಅವರಿಂದ ಹಣ ತೆಗೆದುಕೊಳ್ಳಿ, ಆದರೆ ಒಳಗಿನಿಂದ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಸಿ ” ಭ್ರಷ್ಟಾಚಾರ ವಿರೋಧಿ ಎನ್ನುತ್ತಿರುವ ಕೇಜ್ರಿವಾಲ್ ಅವರ ಭ್ರಷ್ಟ ಮನವಿ !

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಗುಜರಾತ್‌ನ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ‘ಒಳಗಿನಿಂದ ಆಪ್‌ಗಾಗಿ ಕೆಲಸ ಮಾಡಿ’ ಎಂದು ಹೇಳಿದ್ದಾರೆ. ಬಿಜೆಪಿಯಿಂದ ಹಣ ಪಡೆದುಕೊಳ್ಳಿ, ಆದರೆ, ನಮಗಾಗಿ ಒಳಗಿನಿಂದ ಕೆಲಸಮಾಡಿ ಎಂದಿದ್ದಾರೆ ಆಮ್ ಆದ್ಮಿ ಮುಖ್ಯಸ್ಥ,…

Breaking Entertainment News Kannada

ಕೇಜ್ರಿವಾಲ್ ನ ರಾಜ್ಯದಲ್ಲಿ ನಾಯಿ ಮೇಯಿಸಲು ಇಡೀ ಕ್ರೀಡಾಂಗಣ ಖಾಲಿ ಮಾಡಿಸಿದ IAS ಅಧಿಕಾರಿ !!

ಭಾರತ ಕ್ರೀಡಾ ಕ್ಷೇತ್ರದಲ್ಲಿ ಇದೀಗ ಬೇರೆ ದೇಶಗಳಿಗೆ ಸವಾಲೊಡ್ಡುವಂತೆ ಮುನ್ನುಗ್ಗುತ್ತಿದೆ. ಕೇಂದ್ರ ಸರ್ಕಾರ ಕ್ರೀಡಾಪಟುಗಳಿಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಆದರೆ ಇವುಗಳಿಗೆ ಕೆಲವು ಅಧಿಕಾರಿಗಳು ಅಡ್ಡ ಹಾಕುತ್ತಿರುವುದು ವಿಷಾದನೀಯ. ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎಂಬುದಕ್ಕೆ ಉದಾಹರಣೆಯಂತಿದೆ…