Karnataka State Politics Updates
Arun Kumar puttila-B L Santosh: ದೆಹಲಿ ಪಡಸಾಲೆಯಲ್ಲಿ ಬಿ ಎಲ್ ಸಂತೋಷ್ ಜತೆ ಅರುಣ್ ಪುತ್ತಿಲ: ಪುತ್ತಿಲಗೆ ಸಿಗಬಹುದಾದ ಉನ್ನತ ಸ್ಥಾನ ಯಾವುದು ?
ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ(Arun Kumar puttila) ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್(Arun Kumar puthila-BL Santosh ) ಅವರನ್ನು ಭೇಟಿಯಾಗಿದ್ದಾರೆ.

