News
Bengaluru : ಮೊಬೈಲ್ ಕದಿಯಲೆಂದೇ ಬೆಂಗಳೂರಿಗೆ ವಿಮಾನದಲ್ಲಿ ಬರುತ್ತಿದ್ದ ಕಳ್ಳರು!!
Bengaluru : ಬೆಂಗಳೂರು ಸೇರಿದಂತೆ ಅನೇಕ ಮಹಾನಗರಗಳಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ದಿನನಿತ್ಯವೂ ಚೈನು, ಮೊಬೈಲ್, ಪರ್ಸ್ ಸೇರಿದಂತೆ ಮುಂತಾದ ಬೆಲೆ ಬಾಳುವ ವಸ್ತುಗಳ ಕಳ್ಳತನದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕಳ್ಳ ಕಾಕರೆಂದರೆ ಹಾದಿ – ಬೀದಿಯಲ್ಲಿ ತಿರುಗಿಕೊಂಡಿರುವವರು…


