ಪೊಲೀಸ್ ಠಾಣೆಯನ್ನೇ ಬೆಡ್ ರೂಂ ಮಾಡಿದ ಪೊಲೀಸಪ್ಪ | ಕಾಮದಾಟ ಆಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕ ಎಎಸ್ ಐ!!!ಮುಂದೆ ಆದದ್ದೇನು?
ಕುಡಿತ ಒಂದು ರೀತಿ ವ್ಯಸನ ಅಂತಾದರೆ ಇದು ಹೊಟ್ಟೆಯೊಳಗೆ ಹೋದ ನಂತರ ಆಗುವ ಪರಿಪಾಠ ಇದೆಯಲ್ಲ…ಜನ ನಗಾಡುವಂತೆ ಮಾಡುತ್ತೆ. ಹಾಗೇನೇ ಮರ್ಯಾದೇ ಹೋಗುವಂತೆನೂ ಮಾಡುತ್ತೆ. ಸಾರ್ವಜನಿಕರು ಮಾಡಿದರೆ ಅದೊಂಥರಾ ಮರ್ಯಾದೆ ಪ್ರಶ್ನೆ, ಆದರೆ ಪೊಲೀಸರೇ ಕುಡಿದು ಮಾಡಬಾರದ್ದನ್ನು ಮಾಡಿದರೆ…









