ಶನಿವಾರ, 24 ಅಕ್ಟೋಬರ್ 2026

Arecanut rate update

ಕೃಷಿ

Arecanut price: ಈ ಮಾರುಕಟ್ಟೆಯಲ್ಲಿ ಕೊನೆಗೂ ಏರಿಕೆ ಕಂಡ ಅಡಿಕೆ ಬೆಲೆ- ಉಳಿದೆಡೆ ಕುಸಿತ, ಎಷ್ಟಿದೆ ಬೆಲೆ ?

ಅಡಿಕೆ ದರ(Arecanut price) ಕಳೆದ ನಾಲ್ಕು ದಿನದಿಂದ ಕುಸಿತದಲ್ಲಿತ್ತು. ಆದರೀಗ ಸ್ವಲ್ಪ ಚೇತರಿಕೆ ಕಂಡಿದೆ. ಕಳೆದ ಒಂದು ತಿಂಗಳಿಂದ ಸತತ ಏರುಗತಿಯಲ್ಲಿದ್ದ ದರ ಡಿಢೀರ್ 2,600 ರೂ. ಇಳಿಕೆಯಾಗಿತ್ತು