ಶನಿವಾರ, 24 ಅಕ್ಟೋಬರ್ 2026

Arecanut problem

ಕೃಷಿ

ಅಡಕೆ ಬೆಳೆಗಾರರೇ ಗಮನಿಸಿ : ಅಡಕೆಗೆ ಮತ್ತೊಂದು ಹೊಸ ರೋಗದ ಭೀತಿ !

ಅಡಕೆ ಬೆಳೆಗಾರರಿಗೆ ಸಂಕಷ್ಟ ಮುಗಿಯುವ ಹಾಗೇ ಕಾಣಿಸುತ್ತಿಲ್ಲ. ಹಲವಾರು ಮಂದಿ ಅಡಕೆಗೆ ಬರುವ ರೈತರು ಹಳದಿ ರೋಗದಿಂದ ಹೈರಾಣಾಗಿದ್ದಾರೆ. ಈಗ ಇದಕ್ಕೆ ಸೇರ್ಪಡೆಯಾಗಿ ಮಲೆನಾಡಿನ ಅಡಕೆಗೀಗ ಮತ್ತೊಂದು ಹೊಸ ರೋಗದ ಶುರುವಾಗಿದೆ. ಈಗ ನಿಜವಾಗಲೂ ಬೆಳೆಗಾರರಲ್ಲಿ ಆತಂಕ ಎದುರಾಗಿದೆ.…