ಶನಿವಾರ, 24 ಅಕ್ಟೋಬರ್ 2026

arecanut price down in market

ಕೃಷಿ

Arecanut Price: ಚೇತರಿಕೆ ಕಾಣದ ಅಡಿಕೆ ಮಾರುಕಟ್ಟೆ : ಕುಸಿತದ ಹಾದಿಯಲ್ಲಿ ಬೆಲೆ

Arecanut Price: ಕೃಷಿಯನ್ನು ನೆಚ್ಚಿಕೊಂಡಿರುವ ಅನ್ನದಾತರಿಗೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇರುತ್ತದೆ. ಅತಿವೃಷ್ಠಿ, ಅನಾವೃಷ್ಟಿ, ಬೆಳೆ ಹಾನಿ, ಕಾಡು ಪ್ರಾಣಿಗಳಿಂದ ಬೆಳೆ ನಷ್ಟ ಹೀಗೆ ನಾನಾ ರೀತಿಯ ಸಮಸ್ಯೆಗಳು ರೈತರನ್ನು ಬೆನ್ನು ಬಿಡದೇ ಕಾಡುತ್ತದೆ. ಅದೇ ರೀತಿ,…