ಅಡಿಕೆ ಮರದಿಂದ ಕಾಯಿ ಕೀಳುವ ಕೆಲಸ ಇನ್ನು ಸುಲಭ
ಅಡಿಕೆ ಮರದಿಂದ ಕಾಯಿ ಕೀಳುವುದು ಇದೀಗ ಸರಳ ಹಾಗೂ ಸುಲಭ!!. ನೀವು ಅಡಿಕೆ ಬೆಳೆಗಾರರಾಗಿದ್ದು, ಅಡಿಕೆ ಕುಯ್ಲು ಮಾಡಲು ಕೆಲಸದವರು ಸಿಗದೇ ತೊಂದರೆ ಅನುಭವಿಸುತ್ತಿದ್ದರೆ, ನಿಮ್ಮ ಕೃಷಿ ಕೆಲಸಕ್ಕೆ ನೆರವಾಗುವ ನಿಟ್ಟಿನಲ್ಲಿ ಹೊಸ ಯಂತ್ರದ ಆವಿಷ್ಕಾರ ಮಾಡಲಾಗಿದೆ. ಇದರ…


