ದಕ್ಷಿಣ ಕನ್ನಡ ದ.ಕ: ಕ್ರಿ.ಪೂ.700 ವರ್ಷಗಳಷ್ಟು ಹಳೆಯ ಪ್ರತಿಮೆಗಳು ಪತ್ತೆ! ಮಲ್ಲಿಕಾ ಪುತ್ರನ್ Sep 14, 2023 Dakshina Kannada : ದ.ಕ ಜಿಲ್ಲೆಯ ಮುದು ಕೊಣಾಜೆಯಲ್ಲಿ ಪುರಾತತ್ವ ಅನ್ವೇಷನೆ ಸಂದರ್ಭ ಪ್ರಾಚೀನ ಟೆರಾಕೋಟಾ (Terracotta) ಪ್ರತಿಮೆಗಳು ದೊರಕಿವೆ