Browsing Tag

Aprilia SR 160

scooter offer : ಹೊಸ ಸ್ಕೂಟರ್‌ ಖರೀದಿ ಮಾಡೋರಿಗೆ ಬಂಪರ್‌ ಆಫರ್‌, ಡಿಸ್ಕೌಂಟ್‌ ಮೇಲೆ ಡಿಸ್ಕೌಂಟ್‌

ಬಹುತೇಕ ಆಟೋಮೊಬೈಲ್ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ಬಂಪರ್ ಆಫರ್'ಗಳನ್ನು ನೀಡುತ್ತಾ ಬಂದಿದೆ. ನೀವೇನಾದ್ರೂ ಹೊಸ ಸ್ಕೂಟರ್ ಖರೀದಿಸಲು ಯೋಚಿಸುತ್ತಿದ್ರೆ, ಇದೇ ಒಳ್ಳೇ ಟೈಮ್. ಯಾಕಂದ್ರೆ ನಿಮಗೆ ಅತ್ಯಾಕರ್ಷಕ ಕೊಡುಗೆ ಜೊತೆಗೆ ಭಾರಿ ರಿಯಾಯಿತಿ ಸಿಗಲಿದ್ದೂ, ಈ ಆಫರ್ ಸೀಮಿತ ಅವಧಿಗೆ ಮಾತ್ರ