Technology
Flipkart : ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ ಗೆ ಸಿಗಲಿದೆ ಭರ್ಜರಿ ರಿಯಾಯತಿ!
ಪ್ರತಿಯೊಬ್ಬರಿಗೂ ಪ್ರತಿಷ್ಟಿತ Appleನ ಐಫೋನ್ ಅಂದರೆ ಇಷ್ಟ ಮತ್ತು ಕೊಂಡುಕೊಳ್ಳಬೇಕೆಂಬ ಆಸೆ ಇದೆ. ಆದರೆ ಕೊಂಡುಕೊಳ್ಳಲು ದುಬಾರಿ ಆಗಿರುವ ಕಾರಣ ಕನಸು ಹಾಗೆಯೇ ಉಳಿದಿರಬಹುದು. ಸದ್ಯ ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಹೌದು ಫ್ಲಿಪ್‌ಕಾರ್ಟ್ (…


