ಆಪಲ್ ಸಂಸ್ಥೆಯಿಂದ ಭರ್ಜರಿ ಡಿಸ್ಕೌಂಟ್ | ಈ ವಸ್ತು ಖರೀದಿ ಮಾಡಲು ಯೋಚಿಸುತ್ತಿರುವವರಿಗೆ ಮ್ಯಾಕ್ ಆಫರ್!
ಇಂದಿನ ಟೆಕ್ನಾಲಜಿ ಯುಗದಲ್ಲಿ ದಿನದಿಂದ ದಿನಕ್ಕೆ ಎಲ್ಲಾ ದಿನಬಳಕೆಯ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಅದರಂತೆ ಲ್ಯಾಪ್ಟಾಪ್, ಮೊಬೈಲ್ ಗಳಿಗೂ. ಯಾಕಂದ್ರೆ, ಇಂದಿನ ಟೆಕ್ನಾಲಜಿ ಯುಗದಲ್ಲಿ ಮೊಬೈಲ್, ಲ್ಯಾಪ್ಟಾಪ್ ಬಳಸದೆ ಇರುವ ಜನರೇ ಇಲ್ಲ. ಹೀಗಾಗಿ ಅವುಗಳ ಬೆಲೆ ಕೂಡ ಅಧಿಕವಾಗುತ್ತಲೇ!-->…