News Apology by Bellad: ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿದ ಬಿಜೆಪಿ ನಾಯಕ: ಯಾಕೆ? ಆರುಷಿ ಗೌಡ Sep 3, 2024 Apology by Bellad: ಬಿಜೆಪಿ ಶಾಸಕ(BJP MLA) ಅರವಿಂದ ಬೆಲ್ಲದ್(Aravind Bellad) ಆಕ್ಷೇಪಾರ್ಹ ಪದ(Objectionable word) ಬಳಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಕ್ಷಮೆ ಕೋರಿದ್ದಾರೆ.