Ration Card: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್‌ನ್ಯೂಸ್, ಸಿರಿಧಾನ್ಯ ವಿತರಣೆಗೆ ಮುಂದಾದ ಸರಕಾರ!!!
Ration Card: ಕೇಂದ್ರ ಸರಕಾರವು ಶ್ರೀ ಅನ್ನ ಯೋಜನೆಯಡಿ ಮೋದಿ ಸರಕಾರ ಮತ್ತೊಂದು ಉಡುಗೊರೆ ನೀಡಲು ಮುಂದಾಗಿದೆ. ಪಡಿತರ ಚೀಟಿದಾರರಿಗೆ ಇನ್ನು ಮುಂದೆ ಫೆಬ್ರವರಿಯಿಂದ ಪಡಿತರದ ಜೊತೆಗೆ ಸಿರಿಧಾನ್ಯಗಳನ್ನು ವಿತರಣೆ ಮಾಡಲು ಮುಂದಾಗಿದೆ.
ಇದನ್ನೂ ಓದಿ: Gold Rate: ಚಿನ್ನ ಖರೀದಿಸಲು ಬಯಸುವವರಿಗೆ…