Browsing Tag

Aparna Balamurali viral video

ಸಿನಿಮಾ ಪ್ರಚಾರ ಸಂದರ್ಭದಲ್ಲಿ ಸ್ಟಾರ್‌ ನಟಿಯ ಮೇಲೆ ಯುವಕನೋರ್ವನ ಅನುಚಿತ ವರ್ತನೆ | ವೀಡಿಯೋ ವೈರಲ್‌

ತಮಿಳು ನಟಿ ಅಪರ್ಣಾ ಬಾಲಮುರುಳಿ ತನ್ನ ನೈಜ ಅಭಿನಯದಿಂದಲೇ ಎಲ್ಲರ ಮನಸೂರೆಗೊಂಡ ನಟಿ. ತಮಿಳು ನಟ ಸೂರ್ಯ ನಟನೆಯ ಸೂರರೈ ಪೋಟ್ರು ಸಿನಿಮಾದಲ್ಲಿ ನಟಿಸಿ ಬಹಳ ಹೆಸರು ಮಾಡಿದ ನಟಿ ಈಕೆ. "ರಾಷ್ಟ್ರ ಪ್ರಶಸ್ತಿ ಪುರಸ್ಕೃತ" ಈ ನಟಿಯ ಜೊತೆ ಇತ್ತೀಚೆಗೆ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಯುವಕನೋರ್ವ