ಶನಿವಾರ, 24 ಅಕ್ಟೋಬರ್ 2026

Anxiety

latest

Stroke: ಗೆಳೆಯನೊಂದಿಗೆ ಲೈಂಗಿಕ ಕ್ರಿಯೆಯಲ್ಲಿರುವಾಗಲೇ ಪಾರ್ಶ್ವವಾಯುಗೊಳಗಾದ ಖ್ಯಾತ ಮಾಡೆಲ್!!!

ಗೆಳೆಯನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ 30 ವರ್ಷದ ಯುವತಿ ಪಾರ್ಶ್ವವಾಯುಗೆ ತುತ್ತಾದ ಘಟನೆಯೊಂದು ನಡೆದಿದೆ. ಈ ಕುರಿತು ಯುವತಿ ಸಾಮಾಜಿಕ ಮಾಧ್ಯಮದಲ್ಲಿ ತನ್ನ ನೋವು ಹಂಚಿಕೊಂಡಿದ್ದಾಳೆ. ಆಕೆ ತಾನು ಗೆಳೆಯನೊಂದಿಗೆ ಸಂಭೋಗ ಕ್ರಿಯೆಯಲ್ಲಿ ತೊಡಗಿದ್ದಾಗ ಹೇಗೆ ಪಾರ್ಶ್ವವಾಯುಗೆ ತುತ್ತಾದೆ…

News

Heart Attack: ನಿಮ್ಮ ಸಂಬಳವೂ ನಿಮಗೆ ಹೃದಯಾಘಾತ ತಂದೊಡ್ಡಬಹುದು ! ಭಯಾನಕ ವರದಿ ಬಹಿರಂಗ

ನಮ್ಮ ಸುತ್ತಲಿನ ಕಲುಷಿತ ವಾತಾವರಣವೂ ಇದಕ್ಕೆ ಕಾರಣವಾಗಿದೆ. ಮನುಷ್ಯನ ಜೀವನಕ್ರಮದಿಂದ ಹಾರ್ಟ್‌ಅಟ್ಯಾಕ್‌ (Heart Attack) ಆಗಬಹುದು ಎನ್ನುವುದು ಕೂಡ ಅಷ್ಟೇ ಸತ್ಯ.

Entertainment

ಅಮ್ಮ‌ ಮಗಳ ಬಾಂಧವ್ಯ | ಆತಂಕಕ್ಕೆ ಒಳಗಾದ ಮಗಳಿಗೆ ತಾಯಿಯಿಂದ ಸಾಂತ್ವನ | ಹೀಗೊಂದು ವಿಶಿಷ್ಟ ವೀಡಿಯೋ ವೈರಲ್!!!

ಅಮ್ಮ- ಮಗಳ ಬಾಂಧವ್ಯ ಪದಗಳಿಂದ ವರ್ಣಿಸಲಾಗದ್ದು, ತನ್ನ ಮಕ್ಕಳಿಗೆ ಏನೇ ಸಮಸ್ಯೆಯಾದರೂ ಹೆತ್ತ ತಾಯಿ ಜೊತೆಯಾಗಿರುತ್ತಾಳೆ. ಮಕ್ಕಳನ್ನು ಸದಾ ಜೋಪಾನ ಮಾಡುತ್ತಾಳೆ. ಅದಕ್ಕೆ ಇರಬೇಕು ಮಾತೃ ದೇವೋ ಭವ ಅನ್ನೋದು. ತಾಯಿ ದೇವರಿಗೆ ಸಮಾನ ಎಂದು. ಇದೀಗ ತಾಯಿ-…

Karnataka State Politics Updates

ಪ್ರತಿದಿನ ನಾನು 2- 3 ಕೆಜಿ ಬೈಗುಳ ತಿನ್ನುತ್ತೇನೆ; ಬೈಗುಳ ವನ್ನೇ ಪೌಷ್ಟಿಕಾಂಶವಾಗಿ ಪರಿವರ್ತಿಸುವ ಶಕ್ತಿ ದೇವರು ನನಗೆ ಕೊಟ್ಟಿದ್ದಾರೆ!!! ವಿರೋಧಿಗಳಿಗೆ ಟಾಂಗ್ ಕೊಟ್ಟ ಮೋದಿ

ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ತಮಗೆ ಹೇಳಿಕೆ ನೀಡಿದ್ದವರಿಗೆ ಪರೋಕ್ಷವಾಗಿ ಉತ್ತರ ನೀಡಿದ್ದು, ಪ್ರತಿದಿನ ನಾನು 2-3 ಕೆ.ಜಿ ಬೈಗುಳ ಸ್ವೀಕರಿಸುತ್ತೇನೆ. ಆದರು ಕೂಡ ಆ ಬೈಗುಳವನ್ನೆ ಪೌಷ್ಠಿಕಾಂಶವಾಗಿ ಬದಲಾಯಿಸುವಂತಹ ವಿಶೇಷ ಶಕ್ತಿಯನ್ನು ತನಗೆ ದೇವರು ಕರುಣಿಸಿದ್ದಾರೆ…

Entertainment

ಭಾರತೀಯರಿಗೆ ಭರ್ಜರಿ ಬಿರಿಯಾನಿ ಊಟ ಬಡಿಸಿದ ಪಾಕ್ ವ್ಯಕ್ತಿ | ಏಕೆಂದು ತಿಳಿದರೆ ನೀವು ಶಹಬ್ಬಾಸ್ ಎನ್ನದೇ ಇರಲ್ಲ!

ಸಾಮಾನ್ಯವಾಗಿ ನಮ್ಮ ದೇಶದಲ್ಲೇ ಇದ್ದು, ಬೇರೆ ದೇಶಕ್ಕೆ ಕಾಲಿಡುವುದೆಂದರೆ ಏನೋ ಒಂದು ರೀತಿಯ ಆತಂಕ ಮನೆ ಮಾಡುವುದು ಸಹಜ. ಅಲ್ಲಿ ಹೇಗೋ? ಏನೋ ಅನ್ನುವಂತಹ ಅನೇಕ ಪ್ರಶ್ನೆಗಳು ಹುಟ್ಟಿರುತ್ತವೆ. ಆದರೆ ಹೊರ ದೇಶದಲ್ಲಿ ವಿದೇಶಿಯರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರೆ…

Interesting

ದುಡ್ಡು ಕೊಟ್ಟರೆ ನಿಮ್ಮನ್ನು ಜೀವಂತ ಸಮಾಧಿ ಮಾಡ್ತಾರಂತೆ | ಆದರೆ ಈ ಆಫರ್ ನ ಹಿಂದಿನ ಕಾರಣ ತಿಳಿದರೆ ನಿಜಕ್ಕೂ ದಂಗಾಗ್ತೀರಾ!!!

ಹುಟ್ಟು ಆಕಸ್ಮಿಕ ಆದರೆ, ಸಾವು ನಿಶ್ಚಿತ ಎಂಬ ಮಾತಿದ್ದರೂ ಕೂಡ ಸಾವು ಎಂದಾಗ ಎಲ್ಲರೂ ಭಯ ಪಡುವವರೆ… ಸಾವು ಹತ್ತಿರ ಬರುತ್ತಿದೆ ಅಂತ ತಿಳಿದಾಗ ಮುಕ್ಕೋಟಿ ದೇವರಲ್ಲಿ ಜೀವ ಬಿಕ್ಷೆಗೆ ಮೊರೆ ಇಡುತ್ತೇವೆ. ಹೀಗಿರುವಾಗ ಜೀವಂತ ಸಮಾಧಿಯಾಗಲು ಒಪ್ಪವುದು…