Entertainment Anusuya Bharadhwaj: 500ರೂ. ಗೋಸ್ಕರ ಕಾಲೇಜ್ ಡೇಸ್‌ನಲ್ಲೇ ಆ.. ಕೆಲಸ ಮಾಡಿದ್ರಂತೆ ನಟಿ ಅನುಸೂಯ !! ಆರುಷಿ ಗೌಡ May 12, 2024 Anusuya Bharadhwaj: ಅನಸೂಯಾ ಟಾಲಿವುಡ್‌ನ ಫೇಮಸ್ ನಟಿ. ಅಂತೆಯೇ ಇದೀಗ ತನ್ನ ಕಾಲೇಜು ದಿನಗಳನ್ನ ನೆನೆದ ಅನುಸೂಯ ತಾನು 500 ರೂಪಾಯಿಗೆ ಅದೊಂದು ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.