Anchor Anushree : ಮದುವೆ ವಿಷಯದಲ್ಲಿ ಬಿಗ್ ಅಪ್ಡೇಟ್ ನೀಡಿದ ಅನುಶ್ರೀ! ಕೊರಗಜ್ಜ ಹೇಳಿದಾಗೆ ಮಾಡ್ತೇನೆ ಎಂದ ಮಾತಿನ…
ಇದೀಗ ಅನುಶ್ರೀ ಕೊನೆಗೂ ಮದುವೆ (marriage) ವಿಚಾರದಲ್ಲಿ ಮೌನ ಮುರಿದಿದ್ದಾರೆ. ನಿಮ್ಮ ಮದುವೆ ಯಾವಾಗ ? ಎಂದು ಕೇಳುವವರಿಗೆ ಅನುಶ್ರೀ ಇನ್‌ಸ್ಟಾಗ್ರಾಂನಲ್ಲಿ (Instagram) ಲೈವ್ ಬಂದು ಅಪ್ಡೇಟ್ ನೀಡಿದ್ದಾರೆ.