Entertainment
BBK 11: ದೊಡ್ಮನೆಯಲ್ಲಿ ಒಂದ್ಕಡೆ ದೊಡ್ಡ ಜಗಳ; ಇನ್ನೊಂದು ಕಡೆ ಧರ್ಮ-ಅನುಷಾ ಪ್ರೀತಿ
BBK 11: ಬಿಗ್ಬಾಸ್ ಸೀಸನ್ 11 ರಲ್ಲಿ ಜಗದೀಶ್ ಮತ್ತು ಮಹಿಳಾ ಸ್ಪರ್ಧಿಗಳ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು, ಈ ಜಗಳದಲ್ಲಿ ನೂಕಾಟ ಆಗಿದೆ. ಹಾಗಾಗಿ ಮಹಿಳೆಯರ ವಿರುದ್ಧ ನಿಂದನಾತ್ಮಕ ಶಬ್ದ ಬಳಸಿದ ಜಗದೀಶ್ ಮತ್ತು ಜಗದೀಶ್ ಅವರನ್ನು ಕೈಯಿಂದ ದೂರ ತಳ್ಳಿದ ಕಾರಣಕ್ಕೆ ರಂಜಿತ್ ಇವರಿಬ್ಬರನ್ನು ಎಲಿಮಿನೇಟ್ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿದೆ.

