Browsing Tag

Anurag kashyap

Anurag Kashyap: ಬ್ರಾಹ್ಮಣರ ಬಗ್ಗೆ‌ ವಿವಾದಾತ್ಮಕ ಹೇಳಿಕೆ-ಕ್ಷಮೆ ಕೇಳಿದ ನಿರ್ದೇಶಕ ಅನುರಾಗ್‌ ಕಶ್ಯಪ್!

Anurag Kashyap: ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಸಿಬಿಎಫ್‌ಸಿ ಮತ್ತು ಬ್ರಾಹನ ಸಮುದಾಯದ ಮೇಲೆ ಬಾಲಿವುಡ್‌ ನಿರ್ದೇಶಕ ಅನುರಾಗ್‌ ಕಶ್ಯಪ್‌ ಮಾತಿನ ಮೂಲಕ ವಿವಾದ ಎಬ್ಬಿಸಿದ್ದರು. ಫುಲೆ ಸಿನಿಮಾಗೆ ಬ್ರಾಹ್ಮಣ ಸಮುದಾಯ ವಿರೋಧ ವ್ಯಕ್ತಪಡಿಸಿದೆ.

ನಟಿ ತಾಪ್ಸಿಗಿಂತ ನನ್ನ ‘ಮೊಲೆ’ ದೊಡ್ಡದಿದೆ – ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್

ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಇದು ಮೋಸ್ಟ್ ಟ್ಯಾಲೆಂಟೆಡ್ ನಟಿ ತಾಪ್ಸಿ ಪನ್ನು ಕುರಿತದ್ದಾಗಿದೆ. ಅಂದ ಹಾಗೇ ಅನುರಾಗ್ ನಿರ್ದೇಶನದ ದೋಬಾರಾ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾದ ನಾಯಕಿ ತಾಪ್ಪಿ ಪನ್ನು. ಮಹಿಳಾ